Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಇತರೆ / Others

ಕಾರುಣ್ಯ ನಿಧೇ 5 Karunya Nidhe 5

Published

on

ಕನ್ನಡ1 of 2
To Change Language, Click ← → (arrow) Button

ಗುರು ಮಹಿಮೆ 32

ಶ್ರೀ ಸುಂದರಂ ರವರು ಕೇವಲ 35 ವರುಷದಲ್ಲಿದ್ದಾಗಲೇ ಒಂದು ಕಣ್ಣು ಕಳೆದು ಕೊಂಡಿದ್ದರು.ಮತ್ತೊಂದು ಕಣ್ಣಿನಿಂದಲೇ ವ್ಯವಹಾರಗಳನ್ನು ನೆಡೆಸುತ್ತಿದ್ದರು‌.ಹಾಳಗಿದ್ದ ಕಣ್ಣು ಒಂದೇ ಸಮನೆ ಉರಿಯುತ್ತಿತ್ತು.ವೈದ್ಯರ ಬಳಿ ತೋರಿಸಲಾಯಿತು.ಸ್ವಲ್ಪದಿನಗಳ ನಂತರ ಉರಿಯೂತದ ಜೊತೆಗೆ ಆ ಕಣ್ಣಿನಿಂದ ನೀರು ಸುರಿಯಲಾರಂಬಿಸಿತು.ಅವರು ಗಾಬರಿಗೊಂಡರು.ಇನ್ನೊಂದು ಕಣ್ಣು ಸಹ ಕಳೆದು ಕೊಂಡರೆ,ಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ದರ್ಶನ ಮಾಡುವುದು ಹೇಗೆ?ಈಶ್ವರ ಪೂಜೆ ಮಾಡುವುದು ಹೇಗೆ ಎಂಬಿತ್ಯಾದಿ ಯೋಚನೆಗಳಿಂದ ಭೀತರಾಗಿದ್ದರು.ಅವರಿಗೆ ಮಹಾಸ್ವಾಮಿಗಳಿಂದಲೇ

ಪೂಜಿಸಲು ಪಂಚಾಯತನ ಸಂಪುಟದ ಅನುಗ್ರಹ ದೊರಕಿತ್ತು‌.1971 ರಲ್ಲಿ ಜಗದ್ಗುರು ಮಹಾಸ್ವಾಮಿಗಳು ಮದರಾಸಿಗೆ ಚಿತ್ತೈಸಿದಾಗ ಅವರ ದರ್ಶನವನ್ನು ಮಾಡಿ,ತಮ್ಮ ಕಣ್ಣಿನ ತಾಪವನ್ನು ಎದುರಾಗಬಹುದಾದ ತೊಂದರೆಯನ್ನು ವಿವರಿಸಿದರು.ಮಹಾಸ್ವಾಮಿಗಳು ಕ್ಷಣಕಲ ಕಣ್ಣು ಮುಚ್ಚಿ, ಅವರನ್ನು ಕುರಿತು “ನೀವು ನಿಮ್ಮ ಮತ್ತೊಂದು ಚೆನ್ನಾಗಿರುವ ಕಣ್ಣನ್ನು ಕಳೆದುಕೊಳ್ಳುವುದಿಲ್ಲವೆಂಬುದು ನಿಶ್ಚಯವಾಗಿ ತಿಳಿಯಿರಿ.ನಿಮಗೆ ತೊಂದರೆ ಕೊಡುತ್ತಿರುವ ಕಣ್ಣಿನ ವಿಚಾರವಾಗಿ ನೀವು” ಸೌಂದರ್ಯ ಲಹರಿಯ” 42 ಮತ್ತು 43ನೆಯ ಶ್ಲೋಕಗಳನ್ನು ಪಠಿಸುತ್ತಿರಿ,ಎಲ್ಲವೂ ಸುಖಮಯವಾಗುತ್ತದೆ”ಎಂದು ಅನುಗ್ರಹಿಸಿದರು.ಸುಂದರಂ ರವರು ಮಹಾಸ್ವಾಮಿಗಳು ವಿಧಿಸಿದ ರೀತಿಯಲ್ಲೇ ನೆಡೆದು ತೊಂದರೆ ಕೊಡುತ್ತಿದ್ದ ಕಣ್ಣಿನ ಹಿಂಸೆಗಳೆಲ್ಲ ನಿಂತಿತು.ಇನ್ನೊಂದು ಸರಿಯಾದ ಕಣ್ಣು ಮುಂದೆಲ್ಲಾ ಸರಿಯಾದ ದೃಷ್ಟಿಯಿಂದಲೇ ಇತ್ತು. ಈ ಸುಂದರಂ ರವರು ಸನ್ಯಾಸಿಗಳಾಗಿ ಶಂಕರಾನಂದ ಭಾರತೀ ಎಂದಾದರೂ.

ಜಗದ್ಗುರು ಮಹಾಸ್ವಾಮಿಗಳ ಚರಿತೆಯಿಂದ ಆಯ್ದ ಭಾಗ.

ಜ್ಞಾನದ e magazine ನಲ್ಲಿ ಬರುವ ವೈಶಿಷ್ಟ್ಯಪೂರ್ಣ ಮಾಹಿತಿಗಳನ್ನು ಪಡೆಯಲು www.jnanada.in ಅಥವಾ ನಮ್ಮ ಫೇಸ್ ಬುಕ್ ಪೇಜ್ ಜ್ಞಾನದ ಕ್ಕೆ ಭೇಟಿ ಕೊಡಿ…

ಕನ್ನಡ1 of 2
To Change Language, Click ← → (arrow) Button

5 ಅಭಿಪ್ರಾಯಗಳು

5. ಅಭಿಪ್ರಾಯಗಳು

  1. v subrahmanian

    July 31, 2017 at 2:42 am

    Thank you for posting such incidents bringing out the greatness of our Acharyas. However, when I tried to copy the above incident to be posted in various Advaita groups, along with your website address, I got a message ‘content protected’ and could not copy. I think this feature is a hindrance in freely propagating the elevating messages of this site. Hope necessary steps are taken to remedy this anomaly.

    नमो नमः श्रीगुरुपादुकाभ्याम्

    • admin

      August 6, 2017 at 4:52 am

      Copy the link Jnānadā’s and link it to all of your groups

  2. R. Venkateswaran

    July 31, 2017 at 12:03 pm

    Sarade Pahimam! Sankara Rakshamam!!

  3. ಗಂಗಾಧರ ಶಾಸ್ತ್ರ.ತ್ಯಾ.ನಂ.

    July 31, 2017 at 2:21 pm

    ಎಂಥ ವಿಸ್ಮಯವಾದರೂ ಸತ್ಯವಾಗಿ ನಡೆದ ಮಾತು.ಅವರ ಆಶೀರ್ವಾದವಿದ್ದರೆ ಕಣ್ಷು ಕಾಲೆಲ್ಲಾ ಸರಿ ಹೋಗುತ್ತಿತ್ತು.ಅಭಿನವ
    ವಿಧ್ಯಾ ತೀರ್ಥರ ಹೆಸರು ಹೇಳಿದರೆ ಸಾಕು ಭವರೋಗದಿಂದ ಪಾರಾಗುತ್ತೇವೆ.

  4. K.C.Manjunatha

    July 31, 2017 at 3:25 pm

    This is great. One who believes in God worships without expecting any Returns will certainly succeeds

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!