Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ತರುಣ ಗಣಪತಿ Taruṇa Gaṇapati

Published

on

ಧ್ಯಾನ ರೂಪ 2 – ತರುಣ ಗಣಪತಿ

ತರುಣಗಣಪತಿಯ ಧ್ಯಾನ ಶ್ಲೋಕ

ಪಾಶಾಂಕುಶಾಪೂಪಕಪಿತ್ಥ ಜಂಬೂ
ಸ್ವದಂತ ಶಾಲೀಕ್ಷುಮಪಿ ಸ್ವಹಸ್ತೈಃ |

ಧತ್ತೇ ಸದಾ ಯಸ್ತರುಣಾರುಣಾಭಃ
ಪಾಯಾತ್ಸ ಯಷ್ಮಾಂಸ್ತುರುಣೋ ಗಣೇಶಃ ||

ಮೇಲಿನ ಶ್ಲೋಕದ ಅರ್ಥ ಮತ್ತು ಸಂಕ್ಷಿಪ್ತ ವಿವರಣೆ
ಅಷ್ಟಭುಜಗಳನ್ನು ಹೊಂದಿರುವ ತರುಣಗಣಪನು ಕೈಗಳಲ್ಲಿ ದಂತ,ಬತ್ತದ ತೆನೆ(ಶಾಲಿ),ಕಬ್ಬಿನ ಜಲ್ಲೆ(ಇಕ್ಷು ದಂಡ)ಪಾಶ,ಅಂಕುಶ,ಅಪೂಪ ಭಕ್ಷ,ಹಲಸಿನ ಹಣ್ಣು (ಪನಸ),ಬೆಲ್ಲದ ಕಾಯಿ(ಕಪಿತ್ಥ) ಇವುಗಳನ್ನು ಹೊಂದಿದ್ದಾನೆ.

ಸೂರ್ಯೋದಯದ ಕ್ಷಣ ಪೂರ್ವದ ಸಿಂಧೂರ ಬಣ್ಣವನ್ನು ಹೊಂದಿರುವ ಈ ತರುಣ ಗಣಪತಿಯ ಆರಾಧನೆಯು ಅಂತಃಸ್ಪೂರ್ತಿ ಹೆಚ್ಚಿಸಲು ಉಪಯುಕ್ತವೆಂದು ಪರಿಗಣಿಸಲಾಗುತ್ತದೆ.

ಜ್ಞಾನದ e magazine ನಲ್ಲಿ ಬರುವ ವೈಶಿಷ್ಟ್ಯಪೂರ್ಣ ಮಾಹಿತಿಗಳನ್ನು ಪಡೆಯಲು www.jnanada.in ಅಥವಾ ನಮ್ಮ ಫೇಸ್ ಬುಕ್ ಪೇಜ್ ಜ್ಞಾನದ ಕ್ಕೆ ಭೇಟಿ ಕೊಡಿ.

English Version

Dhyāna rūpa 2

A Dhyāna śloka on Taruṇa Gaṇapatiಖ

Pāśānkuśāpūpakapittha jambū

Svadanta śāleekśumapi svahastaihi |
Dhatte sadā yastaruṇāruṇābhaha

Pāyātsa yaśmāmsturuṇo Gaṇeśaha ||
The meaning of the above śloka being-

A young Gaṇapati seen with tooth, an ear of paddy (shaali), a shaft of sugarcane (ikśu danḍa), pāsha, Ankusha, a sweet dish, a jackfruit, a wood apple (kapittha) in his hands.
It is considered auspicious to worship Sri Taruṇa Gaṇapati with prayers to enhance intuition.

Photo courtesy : Google

 

To read the various articles on our e-magazine ‘Jnānadā’, visit our website www.jnanada.in or check out our facebook page.

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!