Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ಭಕ್ತ ಗಣಪತಿ Bhakta Ganapati

Published

on

ಧ್ಯಾನ ರೂಪ 3 – ಭಕ್ತ ಗಣಪತಿ

ಭಕ್ತಗಣಪತಿಯ ಶ್ಲೋಕ

ನಾರಿಕೇಲಾಮ್ರ ಕದಲೀಗುಡಪಾಯಸಧಾರಿಣಂ|
ಶರಚ್ಚಂದ್ರಾಭವಪುಷಂ ಭಜೇ ಭಕ್ತ ಗಣಾಧಿಪಂ||

ಮೇಲಿನ ಶ್ಲೋಕದ ಅರ್ಥ ಮತ್ತು ಸಂಕ್ಷಿಪ್ತ ವಿವರಣೆ
ಈ ಗಣಪ ಕೈಯಲ್ಲಿ ತೆಂಗಿನಕಾಯಿ (ನಾರಿಕೇಳ),ಮಾವಿನ ಹಣ್ಣಿನೊಂದಿಗೆ ಚಿಗುರು (ಆಮ್ರ),ಬಾಳೆಹಣ್ಣು (ಕದಲೀ) ಮತ್ತು ಬೆಲ್ಲದ ಪಾಯಸದ ಪಾತ್ರೆ ಹಿಡಿದಿದ್ದಾನೆ.

ಪರಿಶುದ್ಧ ಚಂದ್ರನ ವರ್ಣ ಹೊಂದಿರುವ ಭಕ್ತ ಗಣಪನ ಆರಾಧನೆಯು ಮನಸ್ಸಿನ ಶುದ್ಧತೆ ಕಾಪಡಿ ಸಂತೋಷವಾಗಿರಲು ಉಪಯುಕ್ತವೆಂದು ಪರಿಗಣಿಸಲಾಗಿದೆ.

ಜ್ಞಾನದ e-magazine ನಲ್ಲಿ ಬರುವ ವೈಶಿಷ್ಟ್ಯ ಪೂರ್ಣ ಮಾಹಿತಿಗಳನ್ನು
ಮಾಹಿತಿಗಳನ್ನು ಪಡೆಯಲು www.jnanada.in ಅಥವಾ ನಮ್ಮ ಫೇಸ್ ಬುಕ್ ಪೇಜ್ ಜ್ಞಾನದ ಕ್ಕೆ ಭೇಟಿ ಕೊಡಿ…

English version

Dhyāna rūpa 3 – Bhakta Ganapati

śloka on Bhakta Gaṇapati

Nārikelāmra kadalīguḍapāyasadhāriṇam |

śaraccandrā bhavapraśam bhaje bhakta gaṇādhipam ||
A brief explanation to the above śloka-
Lord Gaṇapati holds in his hands a coconut (Nārikela), a mango with fresh tender green sprouts, Bananas (Kadalī) and a vessel of a sweet porridge made of Jaggery.
Worshipping Bhakta Gaṇapati, who is glowing with the color of a full moon is known to help  achieve clarity and purity of the mind.

To read the various articles on our e-magazine ‘Jnānadā’, visit our website www.jnanada.in or check out our facebook page.

Photo courtesy : Google

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!