Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ವೀರ ಗಣಪತಿ Vīra Gaṇapati

Published

on

ಧ್ಯಾನ ರೂಪ 4 – ವೀರ ಗಣಪತಿ

ವೀರ ಗಣಪತಿಯ ಶ್ಲೋಕ

ವೇತಾಲ ಶಕ್ತಿ ಶರ ಕಾರ್ಮುಕ ಚಕ್ರಖಡ್ಗ
ಖಟ್ಟಾಂಗ ಮುದ್ಗರ ಗದಾಂಕುಶ ನಾಗಪಾಶಾನ್‌ |
ಶೂಲಂ ಚ ಕುಂತಪರಶುಧ್ವಜಮುದ್ವಹಂತಂ
ವೀರಂ ಗಣೇಶವರುಣಂ ಸತತಂ ಸ್ಮರಾಮಿ ||

ವೀರ ಗಣಪತಿಯು ಷೋಡಷ ಭುಜಗಳಲ್ಲಿ ಆಯುಧಗಳನ್ನು ಧರಿಸಿ ರಣೋತ್ಸಾಹವನ್ನು ಸೂಚಿಸುತ್ತಿದ್ದಾನೆ.

ಮೇಲಿನ ಶ್ಲೋಕದ ಅರ್ಥ,ಸಂಕ್ಷಿಪ್ತ ವಿವರಣೆ

ಬೇತಾಳ,ಡಮರುಗ,ಧ್ವಜ,ನಾಗಪಾಶ,ಮುದ್ಗರ,ಗದೆ,ಚಕ್ರ,ಅಂಕುಶ,ಶಕ್ತ್ಯಾಯುಧ(ಕುಂತ),ಬಾಣ(ಶರ),ಕೊಡಲಿ(ಪರಶು),ಖಡ್ಗ,ತ್ರಿಶೂಲ,ಘಂಟೆ,ಧನಸ್ಸು,ಖಟ್ವಾಂಗ(ಮೂಳೆಯ ಮೇಲೆ ತಲೆಬುರುಡೆ ಇರುವಂತಹ ವಿಶಿಷ್ಟವಾದ ಆಯಧ)ಇವುಗಳು ವೀರಗಣಪತಿಯ ಕೈಯಲ್ಲಿದೆ.

ಭಯವನ್ನು ನಿವಾರಿಸಲು ಮತ್ತು ಕಠಿಣ ಪರಿಸ್ಥಿತಿಯನ್ನು ಎದುರಿಸಲು ರಕ್ತವರ್ಣದವನಾದ ವೀರಗಣಪತಿಯ ಆರಾಧನೆಯು ಹೆಚ್ಚು ಉಪಯುಕ್ತವೆಂದು ಪರಿಗಣಿಸಲಾಗಿದೆ.

ಜ್ಞಾನದ e magazine ನಲ್ಲಿ ಬರುವ ವೈಶಿಷ್ಟ್ಯಪೂರ್ಣ ಮಾಹಿತಿಗಳನ್ನು ಪಡೆಯಲು www.jnanada.in ಅಥವಾ ನಮ್ಮ ಫೇಸ್ ಬುಕ್ ಪೇಜ್ ಜ್ಞಾನದ ಕ್ಕೆ ಭೇಟಿ ಕೊಡಿ…

Dhyāna rūpa 4 – Vīra Gaṇapati
Śloka on Vīra Gaṇapati
Vetāla śakthi śara kārmukha cakrakhaḍga

Khaṭvānga mudgara gadāmkuśa nāgapāśān |

śūlam ca kuntaparaśudhvajamudvahantam

Vīra gaṇeśavaruṇam satatam smarāmi ||
With weapons and other paraphernalia in each of his 16 hands, Lord Vīra Gaṇapati is seen exhibiting extreme enthusiasm.
The meaning to the above Śloka-
A ghost, a drum, a flag, a snake like weapon, mudgara, a mace, the cakra, ankusha, an āyudha of Śakti (kunta), arrow, an axe, a dagger, a trident weapon, a bell, a bow, Khatvānga (a special weapon with a skull over a bone) are the weapons seen in the hands of Lord Vīra Gaṇapati.
The worship of Vīra Gaṇapati is special for people seeking to destroy fear, and to vanquish difficult obstacles.

To read the various articles on our e-magazine ‘Jnānadā’, visit our website www.jnanada.in or check out our facebook page.

Photo courtesy : Google

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!