Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಅವಧೂತ ಮಹಿಮೆ 9 Avadhoota Mahime 9

Published

on

ಕನ್ನಡ1 of 2
To Change Language, Click ← → (arrow) Button

ಕೆ ಹರೀಶ್ ಎಂಬುವರು ಶ್ರೀ ವಾಗ್ದೇವಿ ಸಂಸ್ಥೆಯ ಸ್ಥಾಪಕರು. ಸಂಸ್ಥೆಯ ಸ್ಥಿತಿ ತುಂಬಾ ಚಿಂತನೆಯಿಂದ ಕೂಡಿತ್ತು. ಬಹಳಷ್ಟು ಹಣ ಹೂಡಿಕೆ ನಂತರ ವಿದ್ಯಾಸಂಸ್ಥೆ ನೆಡೆಯದೆ ಬಹಳಷ್ಟು ಕಷ್ಟಗಳನ್ನು ಅನುಭವಿಸುತ್ತಿದ್ದರು. ಯಾವುದೊ ಒಂದು ಮೂಲಗಳಿಂದ ಗುರುಗಳ ಬಗ್ಗೆ ತಿಳಿದ ಅವರು ಕ್ಷೇತ್ರಕ್ಕೆ ಬಂದು ಗುರುಗಳ ದರ್ಶನ ಪಡೆದು ಗುರುಗಳ ಮಾರ್ಗದರ್ಶನದ ಮೇಲೆ ಸಂಸ್ಥೆ ನೆಡೆಸಲಾರಂಭಿಸಿದರು. ನಂತರ ಗುರುಗಳನ್ನು ಸಂಸ್ಥೆಗೆ ಕರೆಸಿದ ನಂತರ ಸಂಸ್ಥೆಯ ಸಂಪೂರ್ಣ ಅಭಿವೃದ್ಧಿಯಾಗಿ ನಂತರ ಕ್ಷೇತ್ರಕ್ಕೆ ಬಂದು ಗುರುಗಳ ಆದೇಶದ ಮೇರೆಗೆ ಮಹಾಲಕ್ಷ್ಮೀ ದೇವಾಲಯವನ್ನು ನಿರ್ಮಿಸಲು ಸಹಕರಿಸಿ ಗುರುಕೃಪೆಗೆ ಪಾತ್ರರಾದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಡಬೇಕೆಂದು ನಿರ್ಧರಿಸಿದ್ದ ಪುತ್ರನ ಕಲ್ಯಾಣವನ್ನು ಗುರುಗಳ ಆದೇಶದ ಮೇಲೆ ಬೆಲಗೂರು ಕ್ಷೇತ್ರದಲ್ಲಿ ನೆಡೆಸಿ ಕ್ಷೇತ್ರದ ಮೇಲೆ ಇದ್ದ ತಮ್ಮ ಭಕ್ತಿ ಮೆರೆದರು. ಈಗಲೂ ಗುರುಗಳ ದಿಗ್ದರ್ಶನದಲ್ಲಿ ಮುಂದುವರಿಯುತ್ತಿದ್ದಾರೆ.

               

 

             ‌  ಭಕ್ತಿಪೂರ್ವಕ ಪ್ರಣಾಮಗಳೊಂದಿಗೆ

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!