Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಅವದೂತ ಮಹಿಮೆ 3 Avadootha Mahime 3

Published

on

ಅವದೂತ ಮಹಿಮೆ 3

ಬೆಂಗಳೂರಿನ ಸಾಫ್ಟ್‌ವೇರ್ ಉದ್ಯಮಿಗಳಾದ ಅನಂತಭಾಸ್ಕರ್ ಸಾಮಾಜಿಕವಾಗಿ,ಶೈಕ್ಷಣಿಕವಾಗಿ,ಆರ್ಥಿಕವಾಗಿ ಹೀಗೆ ಎಲ್ಲದರಲ್ಲೂ ಸದೃಢರಾಗಿದ್ದರು,ಎಲ್ಲ ವೈಭೋಗಗಳಿದ್ದರೂ ಏನು ಇಲ್ಲದಂತಹ ಸ್ಥಿತಿ ಅವರದಾಗಿತ್ತು. ಅದಕ್ಕೆ ಕಾರಣ ಇರುವ ಒಬ್ಬನೇ ಮಗನಿಗೆ ಕಿಡ್ನಿ ವೈಫಲ್ಯ.ಅದಕ್ಕಾಗಿ ವಿದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ವೈದ್ಯಕೀಯದ ಮೊರೆ ಹೋದರು.ಹಲವಾರು ಮಂದಿರಗಳನ್ನು ಹತ್ತಿಳಿದರು.ಸಮಾಧಾನ ಸಿಗಲಿಲ್ಲ.ಅವರ ಆಪ್ತರಲ್ಲೊಬ್ಬರು ಅವರಿಗೆ ಬೆಲಗೂರಿಗೆ ಹೋಗಿ ಬರಲು ಸೂಚಿಸಿದರು.ಈಗಾಗಲೇ

ದೇವರು ದಿಂಡರ ಮೇಲೆ ನಂಬಿಕೆ ಕಳೆದು ಕೊಂಡಿದ್ದ ಅವರು ಇದೊಂದು ಬಾಕಿಯಿದೆ ಎಂಬ ಭಾವನೆಯಲ್ಲಿ ಬೆಲಗೂರಿನ ಕಡೆ ಕುಟುಂಬದೊಡನೆ ಹೊರಟರು.

ಅಲ್ಲಿಗೆ ಬಂದು ಅವಧೂತರನ್ನು ದರ್ಶಿಸಿದರು.ಗುರುಗಳು ಅವರಿಗೆ ಕ್ಷೇತ್ರದಲ್ಲಿ 7 ದಿನಗಳ ಕಾಲ ಹೋಮ -ಹವನಾದಿ ಧಾರ್ಮಿಕ ಕಾರ್ಯಕ್ರಮ ಮಾಡಲು ಸೂಚಿಸಿದರು.ಅದನ್ನು ಅವರು ಮಾಡಿಸಿದರು. ಪೂರ್ಣಾಹುತಿಯ ಭಸ್ಮವನ್ನು ಅವರ ಮಗನಿಗೆ 20 ದಿನಗಳ ಕಾಲ ಸ್ವೀಕರಿಸುವಂತೆ ಆದೇಶಿಸಿದರು.ಆತ ಗುರುವಾಜ್ಞೆಯನ್ನು ಪಾಲಿಸಿದ.ನಂತರ ವೈದ್ಯರ ಬಳಿ ಪರೀಕ್ಷೆಗೆ ಹೋದಾಗ ಆಶ್ಚರ್ಯ ಕಾದಿತ್ತು.ಅವನ ಕಾಯಿಲೆ ಕ್ಷಿಣವಾಗಿರುವುದು ವೈದ್ಯಕೀಯ ಪರೀಕ್ಷೆಗಳಲ್ಲಿ ಕಂಡು ಬಂದಿತು. ಆಗ ಆತನ ವೈದ್ಯರು ಕೆಲವು ದಿನಗಳ ಕೆಳಗೆ ನೆಡೆದ ಕಾಲಪಗಳ ಬಗ್ಗೆ ಕೇಳಿ ಆಶ್ಚರ್ಯ ಸಂತೋಷ ಭರಿತರಾಗಿ,ಅನಂತಭಾಸ್ಕರರೊಂದಿಗೆ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಗುರುಗಳಿಗೆ ಪ್ರಣಾಮವೆರಗಿದರು.ಯಥಾ ಶಕ್ತಿ ಬೆಲಗೂರು ಕ್ಷೇತ್ರದ ಅಭಿವೃದ್ಧಿಯಲ್ಲಿ ಭಾಗಿಗಳಾದರು.ಗುರುಗಳನ್ನು ಅನುಕ್ಷಣವೂ ಸ್ಮರಿಸುತ್ತಾ ಜೀವನ ನೆಡಸುತ್ತಿದ್ದಾರೆ.

ಜ್ಞಾನದ e magazine ನಲ್ಲಿ ಬರುವ ವೈಶಿಷ್ಟ್ಯಪೂರ್ಣ ಮಾಹಿತಿಗಳನ್ನು ಪಡೆಯಲು www.jnanada.in ಅಥವಾ ನಮ್ಮ ಫೇಸ್ ಬುಕ್ ಪೇಜ್ ಜ್ಞಾನದ ಕ್ಕೆ ಭೇಟಿ ಕೊಡಿ.

English version

Avadootha Mahime 3

Śrī Anantabhāskar was an engineer from Bengalūru. He was blessed with scholarship and material prosperity. It was as if he had everything but his life was shrouded with emptiness. This was because their only son was suffering from kidney failure. The family had visited various doctors and numerous foreign hospitals. They had performed different rituals in various temples. None of it seemed to make a difference. Once one of his friends suggested him to visit the Belagūru kśetra and seek the blessings of the Avadhūta Guru. The family that had already lost hope and faith in any more worship and rituals decided to give this one last try.
After having darshan of the Avadhūta Guru, Śrī Anantabhāskar was told to perform particular rituals in the Belagūru kśetra. After which, the suffering son was told to consume small amounts of the bhasma over a period of 20 days. Śrī Anantabhāskar precisely followed the instructions of the Guru. There was a surprise waiting for the family when they went for a regular examination. It was evident from the reports that the issue the son was suffering from had consistently improved for the better. The doctors seemed to be awe-struck and visited the Śrī kshetra and had darshan of the Avadhūta Guru along with the blessed family. Thereafter, Śrī Anantabhāskar and his family happily made contributions to the development of the Śrī kśetra and are living their life by remembering the blessings of the Avadhūta guru every moment.

To read the various articles on our e-magazine ‘Jnānadā’, visit our website www.jnanada.in or check out our facebook page.

 

15 ಅಭಿಪ್ರಾಯಗಳು

15. ಅಭಿಪ್ರಾಯಗಳು

 1. Venkatesh

  August 3, 2017 at 2:30 am

  Where exactly it is

 2. Rudro.l.kulkarni

  August 3, 2017 at 3:39 am

  Belaguru yellide please tilisi

  • admin

   August 3, 2017 at 9:42 am

   ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಬಳಿ..

  • admin

   August 4, 2017 at 11:42 am

   ಚಂದ್ರಶೇಖರ್ ಪಿ ಎಸ್ ರವರು ನೀಡಿದ ಮಾಹಿತಿ ಇದಾಗಿದೆ.

   ಬೆಲಗೂರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿದೆ. ಅಲ್ಲಿ ಉಳಿಯಲು ವ್ಯವಸ್ಥೆ ಇದೆ, ಊಟದ ವ್ಯವಸ್ಥೆ ಇದೆ.
   ಇಲ್ಲಿಗೆ ತಲುಪಲು ಅನೇಕ ಮಾರ್ಗಗಳಿವೆ.
   1. ಬೆಂಗಳೂರಿನಿಂದ ಚಿತ್ರದುರ್ಗ ಹೊಸದುರ್ಗ ಬೆಲಗೂರು
   2. ಬೆಂಗಳೂರಿನಿಂದ ತುಮಕೂರು ಕಿಬ್ಬನಹಳ್ಳಿಕ್ರಾಸ್
   ಚಿಕ್ಕನಾಯಕನಹಳ್ಳಿ ಹುಳಿಯಾರು ಹೊಸದುರ್ಗ ರಸ್ತೆಯಲ್ಲಿ
   ಶ್ರೀರಾಂಪುರದ ನಂತರ ಎಡಕ್ಕೆ ಬೆಲಗೂರು ರಸ್ತೆ ಇದೆ
   3. ಬೆಂಗಳೂರಿನಿಂದ ಸಿರ ಹುಳಿಯಾರು……
   4. ಬೆಂಗಳೂರಿನಿಂದ ರೈಲಿನಲ್ಲಿ ಕಡೂರು ಅಥವಾ ಬೀರೂರಿಗೆ
   ಬಂದು ಅಲ್ಲಿಂದ ಬಸ್ಸಿನಲ್ಲಿ ಹೋಗಬಹುದು
   5. ಶಿವಮೊಗ್ಗ ಕಡೆ ಯಿಂದ ಬಂದರೆ ತರೀಕೆರೆ ಮೂಲಕ
   ಬೆಲಗೂರು ತಲುಪಬಹುದು
   6. ಹುಬ್ಬಳ್ಳಿ ಕಡೆಯಿಂದ ಬೆಂಗಳೂರು ರಸ್ತೆಯಲ್ಲಿ ಬಂದರೆ
   ದಾವಣಗೆರೆ ನಂತರ ಅಂದಾಜು12km ದೂರದಲ್ಲಿ ಸಿಗುವ
   ಅನಗೋಡಿನಲ್ಲಿ ಬಲಕ್ಕೆ ಹೊಸದುರ್ಗ ರಸ್ತೆಯಲ್ಲಿ
   ಹೊಸದುರ್ಗ ತನಕ ಹೋಗಿ ಅಲ್ಲಿಂದ
   ಬೆಲಗೂರು(15km) ತಲುಪಬಹುದು

 3. Prakashsimha

  August 3, 2017 at 5:46 am

  This is really great, “JAI HIND”

 4. M L seetharam

  August 3, 2017 at 9:08 am

  That is called Avaduhta

 5. Balasubramanya

  August 3, 2017 at 12:21 pm

  Jai Avadootha Bindu Madava swami

 6. KULKARNI

  August 3, 2017 at 4:49 pm

  Jai Gurudev

 7. Madhu

  August 3, 2017 at 5:29 pm

  Even I faced critical stage last year 9/7/17 I mmet wit an accident nd I ws in comma stage fr 20 more days… no one hope gud fr my life at tat time my parents called to my friends nd told them to go for belagur nd pray god, guruji. Guruji said to do sankalp everything ‘ll b right… within 2 days I opened my eyes itseems… guruji gave me 2nd life… I heartly thank to god nd guruji…

 8. harish

  August 3, 2017 at 6:37 pm

  jai sri ram

 9. ಚಂದ್ರಶೇಖರ್ ಪಿ ಎಸ್

  August 4, 2017 at 1:52 am

  ಬೆಲಗೂರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿದೆ. ಅಲ್ಲಿ ಉಳಿಯಲು ವ್ಯವಸ್ಥೆ ಇದೆ, ಊಟದ ವ್ಯವಸ್ಥೆ ಇದೆ.
  ಇಲ್ಲಿಗೆ ತಲುಪಲು ಅನೇಕ ಮಾರ್ಗಗಳಿವೆ.
  1. ಬೆಂಗಳೂರಿನಿಂದ ಚಿತ್ರದುರ್ಗ ಹೊಸದುರ್ಗ ಬೆಲಗೂರು
  2. ಬೆಂಗಳೂರಿನಿಂದ ತುಮಕೂರು ಕಿಬ್ಬನಹಳ್ಳಿಕ್ರಾಸ್
  ಚಿಕ್ಕನಾಯಕನಹಳ್ಳಿ ಹುಳಿಯಾರು ಹೊಸದುರ್ಗ ರಸ್ತೆಯಲ್ಲಿ
  ಶ್ರೀರಾಂಪುರದ ನಂತರ ಎಡಕ್ಕೆ ಬೆಲಗೂರು ರಸ್ತೆ ಇದೆ
  3. ಬೆಂಗಳೂರಿನಿಂದ ಸಿರ ಹುಳಿಯಾರು……
  4. ಬೆಂಗಳೂರಿನಿಂದ ರೈಲಿನಲ್ಲಿ ಕಡೂರು ಅಥವಾ ಬೀರೂರಿಗೆ
  ಬಂದು ಅಲ್ಲಿಂದ ಬಸ್ಸಿನಲ್ಲಿ ಹೋಗಬಹುದು
  5. ಶಿವಮೊಗ್ಗ ಕಡೆ ಯಿಂದ ಬಂದರೆ ತರೀಕೆರೆ ಮೂಲಕ
  ಬೆಲಗೂರು ತಲುಪಬಹುದು
  6. ಹುಬ್ಬಳ್ಳಿ ಕಡೆಯಿಂದ ಬೆಂಗಳೂರು ರಸ್ತೆಯಲ್ಲಿ ಬಂದರೆ
  ದಾವಣಗೆರೆ ನಂತರ ಅಂದಾಜು12km ದೂರದಲ್ಲಿ ಸಿಗುವ
  ಅನಗೋಡಿನಲ್ಲಿ ಬಲಕ್ಕೆ ಹೊಸದುರ್ಗ ರಸ್ತೆಯಲ್ಲಿ
  ಹೊಸದುರ್ಗ ತನಕ ಹೋಗಿ ಅಲ್ಲಿಂದ
  ಬೆಲಗೂರು(15km) ತಲುಪಬಹುದು

  • admin

   August 4, 2017 at 2:25 am

   ಧನ್ಯವಾದಗಳು. ನಿಮ್ಮ ಅಮೂಲ್ಯ ಮಾರ್ಗದರ್ಶನಕ್ಕೆ.ಹಲವಾರು ಜನ ಕೇಳಿದ್ದರು ಬೆಲಗೂರಿನ ಬಗ್ಗೆ ವಸತಿ,ಮಾರ್ಗದ ವಿಚಾರ

 10. Kamalesh Kumar Jain

  August 4, 2017 at 2:47 am

  Jaisriram, jai veerprathapa anjaneya, jai Guruji……….

  Saranu

 11. Lokanath singh

  August 4, 2017 at 2:58 am

  Jai Sri ram

 12. Rohith krishna

  August 4, 2017 at 2:58 pm

  Jai Shree ram Bindu Madhava Sharma maharaja ki Jai Jai Jai 🙏🏻🙏🏻🙏🏻

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!