Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ಶಕ್ತಿ ಗಣಪತಿ Śakti Gaṇapati

Published

on

ಧ್ಯಾನ ರೂಪ 5 ಶಕ್ತಿ ಗಣಪತಿ

ಶಕ್ತಿ ಗಣಪತಿಯ ಶ್ಲೋಕ

ಆಲಿಂಗ್ಯ ದೇವೀಂ ಹರಿತಾಂಗಯಷ್ಟಿಂ ಪರಸ್ಪಪರಾಶ್ಲಿಷ್ಟ ಕಟಿ ಪ್ರದೇಶಂ|
ಸಂಧ್ಯಾರುಣಂ ಪಾಶಸೃಣೀ ವಹಂತಂ
ಭಯಾಪಹಂ ಶಕ್ತಿ ಗಣೇಶಮೀಡೇ|

ಮೇಲಿನ ಶ್ಲೋಕದ ಅರ್ಥ,ಸಂಕ್ಷಿಪ್ತ ವಿವರಣೆ

ಈ ಗಣಪತಿಯ‌ ಎಡ ಪಾರ್ಶ್ವದಲ್ಲಿ ಶಕ್ತಿ (ದೇವಿ)ಆಸೀನಳಾಗಿದ್ದಾಳೆ(ಶಕ್ತಿ ಸಹಿತ ಗಣಪ).ಅಭಯ ಮುದ್ರೆ,ಅಂಕುಶ(ಸೃಣೀ),ಪಾಶವನ್ನು ಧರಿಸಿ,ಮತ್ತೊಂದು ಕೈಯಿಂದ ಶಕ್ತಿಯನ್ನು ಆಲಂಗಿಸಿಕೊಂಡಿದ್ದಾನೆ.

ಶಕ್ತಿಗಣಪತಿಯು ಸೂರ್ಯಾಸ್ತದ ನಸುಗೆಂಪು(ಸಂಧ್ಯಾರುಣ)ವರ್ಣದವನಾಗಿ,ಶಕ್ತಿಯು ಹಸಿರು ಬಣ್ಣವನ್ನು ಹೊಂದಿದ್ದಾಳೆ. ಇಂದ್ರಿಯಗಳ ನಿಯಂತ್ರಣವನ್ನು ಸಾಧಿಸಿ ಇಚ್ಛಿತ ಕೆಲಸದ ಮೇಲೆ ಏಕಾಗ್ರತೆ ಕೇಂದ್ರೀಕರಿಸಲು ಶಕ್ತಿ ಗಣಪತಿಯ ಆರಾಧನೆಯು ಉಪಯುಕ್ತವೆಂದು ಪರಿಗಣಿಸಲಾಗಿದೆ.

ಜ್ಞಾನದ e magazine ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರುವ ವೈಶಿಷ್ಟ್ಯಪೂರ್ಣ ಮಾಹಿತಿಗಳನ್ನು ಪಡೆಯಲು www.jnanada.in ಅಥವಾ ನಮ್ಮ ಫೇಸ್ ಬುಕ್ ಪೇಜ್ ಜ್ಞಾನದ ಕ್ಕೆ ಭೇಟಿ ಕೊಡಿ…

English version

Dhyāna rūpa 5 Śakti Gaṇapati
Śloka on Śakti Gaṇapati
ālingya devīm haritāngayaśtim paraspaparāśliśta kati pradeśam |

Sandhyāruṇam pāśasruṇī vahantam bhayāpaham Śakti gaṇeśamīde ||
The meaning for the above shloka being –
On the left of Śri Śakti Gaṇapati is seated Devi Śakti. While he holds devi Śakti in one hand, he holds the abhaya mudra, ankuŚa and pāsha on the other hand.
Lord Śakti Gaṇapati is seen with a skin color of a red shade during sunsets, and Devi is seen in green. It is considered auspicious to worship Śri Śakti Gaṇapati to achieve control over the senses and gain concentration over a goal in mind.
To avail the various articles in both Kannada and english languages on our e-magazine Jnānadā, visit our website www.Jnanada.in or check out our facebook page ‘Jnānadā’ for more information.

Photo courtesy : Google

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!