Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಅವಧೂತ ಮಹಿಮೆ 10 Avadhuta Mahime 10

Published

on

ಕನ್ನಡ1 of 2
To Change Language, Click ← → (arrow) Button

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಲ್ಲಿ ಶ್ರೀ ಕ್ಷೇತ್ರ ಬೆಲಗೂರಿನಲ್ಲಿ ಬಹಳಷ್ಟು ಬರದ ಪರಿಸ್ಥಿತಿ. ಒಮ್ಮೆ ಕ್ಷೇತ್ರಕ್ಕೆ ಬಂದ ಭಕ್ತರೋಬ್ಬರು ಕ್ಷೇತ್ರದ ಶ್ರೀ ರಾಮಮಂದಿರಕ್ಕೆ ನೀರಿನ ವ್ಯವಸ್ಥೆಗಾಗಿ ಕೊಳವೆ ಬಾವಿಯನ್ನು ನೀಡಲು ನಿರ್ಧರಿಸುತ್ತಾರೆ. ಆದರೆ ಯಂತ್ರದ ಮುಖೇನ ಎಲ್ಲಿ ಹುಡುಕಿದರೂ ನೀರೇ ಇಲ್ಲ. ಏನು ಮಾಡಲು ತಿಳಿಯದೆ ಅವದೂತ ಗುರುಗಳಾದ ಬಿಂದುಮಾಧವ ಶರ್ಮರ ಬಳಿ ಬಂದು ಅವರಲ್ಲಿ ಅರಿಕೆ ಮಾಡಿಕೊಂಡಾಗ ಗುರುಗಳು ಆ ಸ್ಥಳಕ್ಕೆ ಬಂದು ತಮ್ಮ ಬಾಯಲ್ಲಿ ಇದ್ದ ಎಲೆ ಅಡಿಕೆ ಒಂದು ಜಾಗದಲ್ಲಿ ಉಗುಳಿ ಅಲ್ಲಿ ಕೊಳವೆ ಬಾವಿ ಕೊರೆಯಲು ಆದೇಶಿಸಿದರು. ಆಗ ಆಶ್ಚರ್ಯ ಒಂದು ಕಾದಿತ್ತು ಆ ಜಾಗದಲ್ಲಿ ಉತ್ತಮ ಗುಣಮಟ್ಟದ ಅತಿ ಕಡಿಮೆ ಆಳದಲ್ಲಿ ನೀರು ದೊರೆಯಿತು. ಇದನ್ನು ಪ್ರತ್ಯೇಕವಾಗಿ ಬೆಲಗೂರಿನಲ್ಲಿ ಈಗಲೂ ನೀವು ಕಾಣಬಹುದು. ಅಂದಿನಿಂದ ಇಂದಿನ ವರೆಗೂ ಬಯಲು ಸೀಮೆಯ ಭಾಗವಾಗಿದ್ದರು ಈ ಗ್ರಾಮದ ಎಲ್ಲರಿಗೂ ನೀರಿನ ಕೊರತೆಯುಂಟಾಗಿಲ್ಲ. ಗ್ರಾಮದಲ್ಲಿ ಎಲ್ಲರೂ ಗುರು ಸ್ಮರಣೆಗೈಯುತ್ತಾ ಜೀವನ ಸಾಗಿಸುತ್ತಿದ್ದಾರೆ.

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!