Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಇತರೆ / Others

ದ್ವಿಜ ಗಣಪತಿ Dvija Gaṇapati

Published

on

ಧ್ಯಾನ ರೂಪ 6
ಶ್ರೀ ದ್ವಿಜ ಗಣಪತಿಯ ಧ್ಯಾನ ಶ್ಲೋಕ

ಯಂ ಪುಸ್ತಕಾಕ್ಷಗುಣದಂಡಕಮಂಡಲು ಶ್ರೀ

ವಿದ್ಯೋತಮಾನಕರ ಭೂಷಣಮಿಂದುವರ್ಣಂ||

ಸ್ತಂಬೇರಮಾನನ ಚತುಷ್ಟಯ ಶೋಭಮಾನಂ
ತ್ವಾಂ ಯಃ ಸ್ಮರೇದ್ವಿಜಗಣಾಧಿಪತೇ ಸ ಧನ್ಯಃ ||

ಮೇಲಿನ ಶ್ಲೋಕದ ಸಂಕ್ಷಿಪ್ತ ತಾತ್ಪರ್ಯ

ಬ್ರಹ್ಮನಂತೆ ಚತುರ್ಮುಖ ಧರಿಸಿರುವ ಈ ದ್ವಿಜ ಗಣಪನು ತನ್ನ ನಾಲ್ಕು ಕೈಯಲ್ಲಿ ಜಪಮಾಲೆ,ದಂಡ,ಕಮಂಡಲ ಮತ್ತು ಪುಸ್ತಕಗಳನ್ನು ಹಿಡಿದಿದ್ದಾನೆ.

ಕೀರ್ತಿ ಹೆಚ್ಚಿಸಲು ಶಶಿಯ ಶ್ವೇತವರ್ಣ ಹೊಂದಿರುವ ದ್ವಿಜ ಗಣಪತಿಯ ಆರಾಧನೆಯು ಉಪಯುಕ್ತವೆಂದು ಪರಿಗಣಿಸಲಾಗಿದೆ.

ಜ್ಞಾನದ e magazine ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರುವ ವೈಶಿಷ್ಟ್ಯಪೂರ್ಣ ಮಾಹಿತಿಗಳನ್ನು ಪಡೆಯಲು www.jnanada.in ಅಥವಾ ನಮ್ಮ ಫೇಸ್ ಬುಕ್ ಪೇಜ್ ಜ್ಞಾನದ ಕ್ಕೆ ಭೇಟಿ ಕೊಡಿ…
English version

Dhyāna rūpa 6

A Śloka on Dvija Gaṇapati-

Yam pustakākśaguṇadanḍakamanḍala śrī vidyotamānakara bhūśaṇaminduvarṇam |

Stamberamānana catuśtaya śobhamānam tvām yaha smaredvijagaṇādhipate sa dhanyaha ||
The above Śloka means that –
With four faces similar to Brahma, Dvija Gaṇapati has a rosary, a staff, a kamanḍalu and books in his 4 hands.
The Lord shines in a skin color as white as the moon and who when worshipped blesses the devotees with fame.

To avail the various articles in both Kannada and english languages on our e-magazine Jnānadā, visit our website www.Jnanada.in or check out our facebook page ‘Jnānadā’ for more information.

Photo courtesy: Google

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!