Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಇತರೆ / Others

ಸಿದ್ಧಿ ಗಣಪತಿ Siddhi Gaṇapati

Published

on

ಧ್ಯಾನ ರೂಪ 7 ಸಿದ್ಧಿ ಗಣಪತಿ

ಸಿದ್ಧಿ ಗಣಪತಿಯ ಶ್ಲೋಕ :

ಪಕ್ವಚೂತ ಫಲಪುಷ್ಪಮಂಜರೀಮೀಕ್ಷುದಂಡತಿಲಮೋದಕೈಃ ಸಹ |
ಉದ್ವಹನ್ ಪರಶುಮಸ್ತುತೇ ನಮಃ ಶ್ರೀ ಸಮೃದ್ಧಿಯುತ ಹೇಮಪಿಂಗಳ|

ಮೇಲಿನ ಶ್ಲೋಕದ ತಾತ್ಪರ್ಯ,ಸಂಕ್ಷಿಪ್ತ ವಿವರಣೆ
ಸಿದ್ಧಿ ಗಣಪತಿಯು ಕರದಲ್ಲಿ ಬಲಿತ ಮಾವಿನ ಫಲ(ಪಕ್ವಚೂತ ಫತ),ಕೊಡಲಿ,ಕಬ್ಬಿನಜಲ್ಲೆ(ಇಕ್ಷುದಂಡ)ಮತ್ತು ಎಳ್ಳಿನ ಕಡುಬು (ತಿಲಮೋದಕ) ಹಿಡಿದಿದ್ದಾನೆ‌.

ಬಂಗಾರದ ಬಣ್ಣದ ಈ ಸಿದ್ಧಿ ವಿನಾಯಕನ ಆರಾಧನೆಯು ಕಾರ್ಯ ಸಿದ್ಧಿಯಗೆ ಹೆಚ್ಚು ಉಪಯುಕ್ತವೆಂದು ಪರಿಗಣಿಸಲಾಗಿದೆ.

ಜ್ಞಾನದ e magazine ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರುವ ವೈಶಿಷ್ಟ್ಯಪೂರ್ಣ ಮಾಹಿತಿಗಳನ್ನು ಪಡೆಯಲು www.jnanada.in ಅಥವಾ ನಮ್ಮ ಫೇಸ್ ಬುಕ್ ಪೇಜ್ ಜ್ಞಾನದ ಕ್ಕೆ ಭೇಟಿ ಕೊಡಿ…

English version

Dhyāna Rūpa 7

Siddhi Gaṇapati
A Śloka on Siddhi Gaṇapati
Pakvacūta phalapuśpamanjarī mīkśu danḍatilamodakaihi saha |

Udvahan paraśumastute namaha Śrī samṛddhiyuta hemapingala ||
The above Śloka means –

Lord Siddhi Gaṇapati holds in his hands a ripe mango (pakvacūta phala), an axe, a sugarcane staff and a Modaka made of till seeds.
The golden colored Lord’s worship is said to bring good fortune and blessings to accomplish the many tasks in mind.

To avail the various articles in both Kannada and english languages on our e-magazine Jnānadā, visit our website www.Jnanada.in or check out our facebook page ‘Jnānadā’ for more information.

Photo courtesy : Google

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!