Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಇತರೆ / Others

ಉಚ್ಛಿಷ್ಟ ಗಣಪತಿ Ucchiṣṭa Gaṇapati

Published

on

ಧ್ಯಾನ ರೂಪ 8 ಉಚ್ಛಿಷ್ಟ ಗಣಪತಿ

ಉಚ್ಛಿಷ್ಟ ಗಣಪತಿಯ ಶ್ಲೋಕ

ನೀಲಾಬ್ಜದಾಡಿಮ ವೀಣಾ ಶಾಲಿ ಗುಂಜಾಕ್ಷ ಸೂತ್ರಕಂ|
ದಧದುಚ್ಛಿಷ್ಟನಾಮಾಯಂ ಗಣೇಶಃ ಪಾತು ಮೇಚಕಃ||
ಗ್ರಂಥಾಂತರೇ ನಾರೀಯೋನಿರಸಾಸ್ವಾದಲೋಲುಪಂ ಕಾಮಮೋಹಿತ ಮಿತಿ||

ಮೇಲಿನ ಶ್ಲೋಕದ ಸಂಕ್ಷಿಪ್ತ ತಾತ್ಪರ್ಯ

ಆರು ಕೈಗಳನ್ನು ಹೊಂದಿರುವ ಉಚ್ಛಿಷ್ಟ ಗಣಪನು – ಅದರಲ್ಲಿ ದಾಳಿಂಬೆ(ದಾಡುಮ ಫಲ),ಅಕ್ಷ ಮಾಲೆ,ವೀಣೆ, ಬತ್ತದ ತೆನೆ(ಶಾಲಿ),ಗುಂಜಾಫಲ ಹಾಗೂ ನೀಲಕಮಲ ಹೊಂದಿದ್ದಾನೆ.ಎಡ ಪಾರ್ಶ್ವ ದೇವಿ ಆಸೀನಳಾಗಿದ್ದಾಳೆ.

ಈ ಉಚ್ಛಿಷ್ಟ ಗಣಪತಿಯು ನೀಲಿ ವರ್ಣದವನಾಗಿದ್ದು,ದೇವಿಯು ನಸುಗೆಂಪು ವರ್ಣವನ್ನು ಹೊಂದಿದ್ದಾಳೆ.ಇವನ ಆರಾಧನೆಯನ್ನು ಹೆಚ್ಚಾಗಿ ವಾಮ ಸಾಧಕರು ಮಾಡುತ್ತಾರೆ.
ಜ್ಞಾನದ e magazine ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರುವ ವೈಶಿಷ್ಟ್ಯಪೂರ್ಣ ಮಾಹಿತಿಗಳನ್ನು ಪಡೆಯಲು www.jnanada.in ಅಥವಾ ನಮ್ಮ ಫೇಸ್ ಬುಕ್ ಪೇಜ್ ಜ್ಞಾನದ ಕ್ಕೆ ಭೇಟಿ ಕೊಡಿ..

English version

Dhyāna Rūpa 8

Ucchiṣṭa Gaṇapati
Neelābjadāḍima vīṇā śāli gunjākśa sūtrakam |

Dadhaducchiṣṭanāmāyam Gaṇeśaha pātu mecakaha ||

Granthāntare nārīyonirasāsvādalolupam kāmamohita miti ||
Sri Ucchiṣṭa Gaṇapati has 6 hands and carries in each of them a pomegranate fruit, a rosary, a Vīṇā, an ear of paddy, Gunjā phala and a lotus with a blue shade. To his left is seated, Devī.
This form of Lord Gaṇesha is of the color blue and Devī is of a red shade. He is mostly worshipped by Vāma Sādhakās.

To avail the various articles in both Kannada and english languages on our e-magazine Jnānadā, visit our website www.Jnanada.in or check out our facebook page ‘Jnānadā’ for more information.

Photo courtesy : Google

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!