Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ವಿಘ್ನ ಗಣಪತಿ Vighna Gaṇapati

Published

on

ಧ್ಯಾನ ರೂಪ 9 ವಿಘ್ನ ಗಣಪತಿ

ವಿಘ್ನ ಗಣಪತಿಯ ಶ್ಲೋಕ

ಶಂಖೇಕ್ಷುಚಾಪ ಕುಸುಮೇಷು ಕುಠಾರ ಪಾಶ ಚಕ್ರ ಸ್ವದಂತ ಸೃಣಿ ಮಂಜರಿಕಾ ಶರೌಘೈಃ | ಪಾಣಿಶ್ರಿತೈಃ ಪರಶುವಿಹಿತ ಭೂಷಣ ಶ್ರೀಃ ವಿಘ್ನೇಶ್ವರೋ ವಿಜಯತೇ ತಪನೀಯ ಗೌರಃ||
ಮೇಲಿನ ಶ್ಲೋಕದ ತಾತ್ಪರ್ಯ

ವಿಘ್ನ ಗಣಪತಿಯು ತನ್ನ ಎಂಟು ಕೈಯಲ್ಲಿ ದಂತ,ಚಕ್ರ, ಶಂಖ,ಕಬ್ಬಿನ ಜಲ್ಲೆ,ಪಾಶ,ಕೊಡಲಿ,ಕುಠಾರ,ಪುಷ್ಪ ಬಾಣ ಧರಿಸಿರುವ ಈತನ ಸೊಂಡಿಲಿನಲ್ಲಿ ಚಿಗುರೆಲೆಗಳಿವೆ(ಮಂಜರಿಕಾ).

ಶ್ವೇತ ವರ್ಣದವನಾದ ವಿಘ್ನಗಣಪತಿಯ ಆರಾಧನೆಯು ವಿಘ್ನಗಳನ್ನು ನಿವಾರಿಸಲು ಹೆಚ್ಚು ಉಪಯುಕ್ತವೆಂದು ಪರಿಗಣಿಸಲಾಗಿದೆ.
ಜ್ಞಾನದ e magazine ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರುವ ವೈಶಿಷ್ಟ್ಯಪೂರ್ಣ ಮಾಹಿತಿಗಳನ್ನು ಪಡೆಯಲು www.jnanada.in ಅಥವಾ ನಮ್ಮ ಫೇಸ್ ಬುಕ್ ಪೇಜ್ ಜ್ಞಾನದ ಕ್ಕೆ ಭೇಟಿ ಕೊಡಿ..

English version

Dhyāna rūpa 9 Vighna Gaṇapati
A śloka on Vighna Gaṇapati

śankhekśucāpa kusumeśu kuṭhāra pāśa cakra svadanta sṛṇi manjarikā śaraughaihi |

pāṇiśritaihi paraśuvihita bhūśaṇa śrīhi vighneśvaro vijayate tapanīya gauraha ||
The meaning of the above śloka-
Lord Vighna Gaṇapati in his eight hands is seen carrying danta, cakra, a sugarcane staff, pāśa, an axe, kuṭhāra and an arrow of flowers. He carries in his trunk, fresh green leaf sprouts.
Lord Vighna Ganapati fashions a white skin color and is specifically worshipped to destroy obstacles.

To avail the various articles in both Kannada and english languages on our e-magazine Jnānadā, visit our website www.Jnanada.in or check out our facebook page ‘Jnānadā’ for more information.

 

Photo courtesy : Google

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!