Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಇತರೆ / Others

ಕ್ಷಿಪ್ರ ಗಣಪತಿ Kśipra Gaṇapati

Published

on

ಧ್ಯಾನ ರೂಪ 10 ಕ್ಷಿಪ್ರ ಗಣಪತಿ

ಕ್ಷಿಪ್ರ ಗಣಪತಿಯ ಧ್ಯಾನ ಶ್ಲೋಕ

ದಂತಕಲ್ಪಲತಾ ಪಾಶರತ್ನ ಗರ್ಭಾಂಕುಶೋಜ್ವಲಂ!
ಬಂಧೂಕಕಮನೀಯಾಭಂ ಧ್ಯಾಯೇತ್ ಕ್ಷಿಪ್ರಗಣಾಧಿಪಂ|

ಮೇಲಿನ ಶ್ಲೋಕದ ತಾತ್ಪರ್ಯ

ಕ್ಷಿಪ್ರ ಗಣಪತಿಯು ದಂತ,ಪಾಶ,ಅಂಕುಶ ಮತ್ತು ಕಲ್ಪ ವೃಕ್ಷದ ಕೊಂಬೆಯನ್ನು ಕರದಲ್ಲಿ ಧರಿಸಿ,ಸೊಂಡಿಲಿನಲ್ಲಿ ರತ್ನಕುಂಭವನ್ನು ಧರಸಿದ್ದಾನೆ.

ಕೆಂಪು ವರ್ಣದವನಾದ ಕ್ಷಿಪ್ರ ಗಣಪತಿಯ ಆರಾಧನೆಯು ಶೀಘ್ರವಾಗಿ ಅನುಗ್ರಹ ಪಡೆಯಲು ಹೆಚ್ಚು ಉಪಯುಕ್ತವೆಂದು ಪರಿಗಣಿಸಲಾಗಿದೆ.

ಜ್ಞಾನದ e magazine ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರುವ ವೈಶಿಷ್ಟ್ಯಪೂರ್ಣ ಮಾಹಿತಿಗಳನ್ನು ಪಡೆಯಲು www.jnanada.in ಅಥವಾ ನಮ್ಮ ಫೇಸ್ ಬುಕ್ ಪೇಜ್ ಜ್ಞಾನದ ಕ್ಕೆ ಭೇಟಿ ಕೊಡಿ..

English Version

Dhyāna Rūpa 10 Kśipra Gaṇapati
A śloka on Lord Kśipra Gaṇapati
Dantakalpalatā pāśaratna garbhānkuśojwalam |

Bandhūkakamanīyābham dhyāyet kśipragaṇādhipam ||
The above śloka means that –
In his hands, the lord is seen holding danta, pāśa, ankuśa and a branch of the Kalpa tree. He holds in his trunk a gem clad pot.

To avail the blessings at a faster rate, Lord Kśipra Gaṇapati is regularly worshipped.

To avail the various articles in both Kannada and english languages on our e-magazine Jnānadā, visit our website www.Jnanada.in or check out our facebook page ‘Jnānadā’ for more information.

Photo courtesy : Google

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!