Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶೃಂಗಗಿರಿಯ ಜೀವನ್ಮುಕ್ತ ಜಗದ್ಗುರುಗಳು -1 Jeevanmukta Jagadguru of Sringeri 1

Published

on

ಗುರು ಮಹಿಮೆ 4

ಅವತಾರ(ಜನನ)
ನಂದನ ಸಂವತ್ಸರದ ಆಶ್ವೀಜ ಬಹುಳ ಏಕಾದಶೀ ಭಾನುವಾರ (16/10/1892)ಮಘಾ ನಕ್ಷತ್ರದಲ್ಲಿ ಗುರುಗಳು ಶೃಂಗೇರಿಯಲ್ಲಿ ಅವತರಿಸಿದರು.
ಮಾತಾಪಿತೃಗಳಿಂದ(ತಂದೆ-ಶ್ರೀಗೋಪಾಲ ಶಾಸ್ತ್ರೀಗಳು,ತಾಯಿ-ಲಕ್ಷ್ಮಮ್ಮ)ಶ್ರೀ ನರಸಿಂಹ ಶಾಸ್ತ್ರೀ ಎಂದು ನಾಮಕರಣ.

ಪರಿವ್ರಾಜ್ಯ (ಸನ್ಯಾಸ ಸ್ವೀಕಾರ)
ಶ್ರೀನರಸಿಂಹಶಾಸ್ತ್ರೀಗಳು ಪರೀಧಾವೀ ಸಂವತ್ಸರದ ಚೈತ್ರ ಬಹುಳ ಷಷ್ಠೀ ಯ ಭಾನುವಾರ ಸನ್ಯಾಸವನ್ನು ಸ್ವೀಕರಿಸಿ (07/04/1912) ಶ್ರೀ ಚಂದ್ರಶೇಖರ ಭಾರತೀ ಎಂಬ ಯೋಗನಾಮವನ್ನು ಪಡೆದರು.

ವಿದೇಹಕೈವಲ್ಯ(ದೇಹ ಬಿಟ್ಟದ್ದು)
ಶ್ರೀ ಜಯನಾಮ ಸಂವತ್ಸರದ ಭಾದ್ರಪದ ಬಹುಳ ಅಮಾವಾಸ್ಯೆಯ ಭಾನುವಾರದಂದು (26/09/1954) ಗುರುವರ್ಯರು ಪ್ರಾತಃಕಾಲ 4 -೦೦ ಗಂಟೆಗೆ ತುಂಗಾನದಿಯಲ್ಲಿ ಸ್ನಾನಮಾಡಲು ಹೋಗಿ ಯೋಗಾರೂಢರಾಗಿ ಪದ್ಮಾಸನದಲ್ಲಿರುವಾಗಲೇ ಭೌತಿಕದೇಹವನ್ನು ತ್ಯಜಿಸಿ ಮಹಾಸಮಾಧಿಸ್ಥರಾದರು.ನರಸಿಂಹ ವನದಲ್ಲಿರುವ ಇವರ ಗುರುಗಳ ಅಧಿಷ್ಠಾನದ ಎಡಭಾಗದಲ್ಲಿ ಇವರ ಅಧಿಷ್ಠಾನ ನಿರ್ಮಿಸಲಾಗಿದೆ.03/03/1963 ರ ಭಾನುವಾರದ ದಿನ ಇವರ ಸಮಾಧಿಯ ಮೇಲೆ ಲಿಂಗಪ್ರತಿಷ್ಠೆ ಮಾಡಲಾಯಿತು.

ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ಜೀವನದ ಪ್ರಮುಖ ಘಟ್ಟಗಳಾದ ಅವತಾರ,ಉಪನಯನ,ಪರಿವ್ರಾಜ್ಯ, ಮಹಾಪ್ರಸ್ಥಾನ,ಇವರ ಸಮಾಧಿಯ ಮೇಲೆ ಲಿಂಗ ಸ್ಥಾಪನೆ – ಎಲ್ಲವೂ ನೆಡೆದದ್ದು ಭಾನುವಾರ ಎಂಬುದೇ ವಿಶೇಷ!!

ಹೀಗೆ ತಮ್ಮ ಜೀವನದ ಬಹುಕಾಲ ಶೃಂಗೇರಿಯಲ್ಲೇ ಕಳೆದು ತಮ್ಮ ತಪಃಶಕ್ತಿಯಿಂದ ಶೃಂಗೇರಿಯನ್ನು ಪರಮ ಪಾವನಗೊಳಿಸಿದ ಅವರ ಮಹಿಮೆ ಅಪಾರವಾದದ್ದು.ಶ್ರೀಶಾರದಾಪೀಠದ ಮಾಣಿಕ್ಯರಾದ ಅವರ ಚರಣಾರವಿಂದಗಳ ಸ್ಮರಣೆಯೇ ನಮಗೆ ಶ್ರೀ ರಕ್ಷೆ.ಇವತ್ತಿಗೂ ಪರೋಕ್ಷವಾಗಿ ಅವರ ಅನುಗ್ರಹ ಪಡೆಯುತ್ತಿರುವ ಭಕ್ತರು ಅನೇಕರಿದ್ದಾರೆ.

ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರ ಜೀವನ ಚರಿತ್ರೆಯ ಆಯ್ದ ಕೆಲವು ಪ್ರಮುಖ ಘಟನೆಗಳೊಂದಿಗೆ ಸ್ಮರಣೆಗೈಯುತ್ತಾ.

English Version

Guru Mahime 4

Avatara
Mahaswamiji was born on Ashwayuja Krishna Ekadashi, Sunday (16/10/1892) in the Magha star at Sringeri to Smt. Lakshmamma & Sri Gopala shastry & was named as Sri Narasimha shastry.

Sannyasa :
He embraced sannyasa on Chaitra Bahula Shasti, Sunday (07/04/1912) with yogapatta as Sri Chandrasekhara Bharathi.

Videhamukti :
Mahaswamiji left his physical body (videhamukti) at 4am in Tunga river on Bhadrapada Amavasya (26/09/1954) Sunday, Sri Jayanama Samvatsara.
His mahasamadhi was made besides his Guru’s Adhishtana.
On 03/03/1963 Sunday, A linga on his Adhishtana was consecrated.

The Jagadguru’s Birth, Upanayana, Sannyasa, Samadhi & Linga pratishta on Adhishtana, everything happened to be on a Sunday….!!

The Mahaswamiji spent most of his life in Sringeri, always indulged in Austerity & unattached to this worldly affairs.
He was the precious Gem of the Sharada peetham, whose mere remembrance destroys our greatest sins.
Even to this day many devotees are getting his divine blessings.

Remembering important points of life history of the Great Avadhoota Sannyasi.
श्री भवानी समेतं भजे मलहानिकरेश्वरम्।

6 ಅಭಿಪ್ರಾಯಗಳು

6. ಅಭಿಪ್ರಾಯಗಳು

  1. K L SURESH

    May 29, 2017 at 12:40 pm

    Sri Guru bhyonamaha.

    • admin

      May 29, 2017 at 4:43 pm

      Ty for ur Support
      Regards
      Team Jnanada

  2. venkatesan

    May 29, 2017 at 7:55 pm

    Naumi sathreyshu nishnaatham Chandrasekara Bharatheem.

    Thanks.Continue in nanoth details about all 37 gurus and their Mahimaas.

  3. Anonymous

    May 31, 2017 at 10:21 am

    Thanks for all the wonderful blogs.

    • admin

      May 31, 2017 at 10:30 am

      Ty for ur support

  4. Dhanush

    September 21, 2017 at 4:49 pm

    Pranamaai Chandra shekaram🙏

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!