ಅವಳು ೭ ಗ್ರಾಮಗಳ ಗ್ರಾಮದೇವತೆ, ಆ ಗ್ರಾಮಸ್ಥರೆಲ್ಲರಿಗೂ ಆಕೆ ದೇವತೆ ಅನ್ನುವುದಕ್ಕಿಂತ ಹೆಚ್ಚಾಗಿ ಆಕೆ ತಾಯಿ. ಆ ಜನರ ನಿತ್ಯ ಜೀವನದಲ್ಲಿ ನಿರಂತರವಾಗಿ ಇರುವವಳು ಅವಳು. ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಈಕೆಯ ಸ್ಮರಣೆಯೇ ಮೊದಲು. ಆ...
ಅಧ್ಯಾಯ-6 ಒಮ್ಮೆ ಅಪ್ಪಲರಾಜಶರ್ಮರು ಪೂಜಾ ಸಮಯದಲ್ಲಿ ಎಂದಿನಂತೆ ಕಾಲಾಗ್ನಿ ಶಮನದತ್ತನನ್ನು ಕರೆದು ರಾಜಶರ್ಮರು ಎಂದೂ ಅಲ್ಪ ವಿಷಯಗಳನ್ನಾಗಲೀ,ಸ್ವಾರ್ಥ ಪೂರಿತ ಸಮಸ್ಯೆಗಳನ್ನಾಗಲೀ ದತ್ತನಿಗೆ ನಿವೇದಿಸಿಕೊಂಡಿದ್ದವರಲ್ಲ. ಆ ದಿನ ಪೂಜಾ ಸಮಯದಲ್ಲಿ ದತ್ತನು ಪ್ರಸನ್ನನಾಗಿ ಕಂಡನು, ಪೂಜಾ...
ಮಕ್ಕಳಿಲ್ಲದ ತಾಯಿಯ ಸಂಕಟ ನಮಗೆಲ್ಲಾ ಊಹಿಸಲೂ ಅಸಾಧ್ಯ, ತನಗೊಂದು ಮಗು ಆಗಲಿಲ್ಲವಲ್ಲ ಎಂಬುವ ದುಖಃ ಒಂದು ಕಡೆಯಾದರೆ, ಕಂಡ ಕಂಡವರ ಕೆಂಡದಂತಹ ಕುಹಕದ ಮಾತುಗಳು ಇನ್ನೊಂದು ಕಡೆ. ಹೀಗೆಯೇ ಮದುವೆಯಾಗಿ ಹಲವಾರು ವರ್ಷಗಳೇ ಕಳೆದಿದ್ದರೂ...
ಶ್ರೀ ಕ್ಷೇತ್ರ ಬೆಲಗೂರು ಗ್ರಾಮದೇವರು ಶ್ರೀ ಪ್ರಸನ್ನ ರಾಮೇಶ್ವರ. ಇಲ್ಲಿಯ ಉದ್ಭವ ಮೂರ್ತಿಯು ಹಾಗೂ ದೇವಸ್ಥಾನವು ಪುರಾತನಕಾಲದ್ದು. ಸುಮಾರು ವರ್ಷಗಳ ಹಿಂದೆ ಇಲ್ಲಿ ರಾಮೇಶ್ವರನಿಗೆ ಮಾತ್ರ ಪೂಜೆ ನೆಡೆಯುತಿತ್ತು. ಇದನ್ನು ಅರಿತ ಅವಧೂತ ಗುರುಗಳು ಎಲ್ಲಿ...
ಎಲ್ಲಾ ಸತ್ಪುರುಷರೂ, ಸದ್ಗುರುಗಳೂ ದಕ್ಷಿಣಾಮೂರ್ತಿ ಸ್ವರೂಪರು.ಅವರು ಸತ್ಯನಿಷ್ಠರು. ಸತ್ಯವಿದ್ದವರಿಗೆ ಒಲಿದು ಸತ್ಕರ್ಮ ಮಾಡಿಸುವಂಥವರು. ಸತ್ಯಾತ್ಮರುಗಳ ಮನಸ್ಸನ್ನೇ ತಮ್ಮ ವಾಸಸ್ಥಾನವನ್ನಾಗಿಸಿಕೊಂಡು , ಅಲ್ಲಿದ್ದುಕೊಂಡೇ ಅವರಿಗೆ ಧರ್ಮಬೋಧವನ್ನು ಮಾಡಿಕೊಂಡು ಆತ್ಮೋದ್ಧಾರ ಮಾಡುವಂಥವರು. ಇವೆಲ್ಲಾ ಅನುಭವವೇದ್ಯವಾದದ್ದು. ನಮ್ಮ ಗುರುನಾಥರೂ ಇಂತಹ...
ಅಧ್ಯಾಯ 5 ಮುಂದುವರಿದುದು… ಆಗ ಹೋಮಕುಂಡದಿಂದ ವಿಭೂತಿಯು ಮಾನವಾಕಾರವನ್ನು ತಾಳಿ “ಸತ್ಯಸ್ವರೂಪವನ್ನು ಕಣ್ಣಿನಿಂದ ನೋಡಿದರೂ ಅಸತ್ಯವೆಂದು ವಾದಿಸಿದುದರಿಂದ ನಿಮ್ಮಲ್ಲಿ ಒಬ್ಬನು ಕುರುಡನಾಗಿ,ವಾಕ್ಕುಗಳಿಂದ ಸ್ತುತಿಸದೇ ಅವಹೇಳನ ಮಾಡಿದುದರಿಂದ ಇನ್ನೊಬ್ಬನು ಮೂಕನಾಗಿ,ಸತ್ಯಸಂದರಾದ ಭಕ್ತರು ಇಷ್ಟುಜನ ಸತ್ಯವನ್ನು...
೯೮ವರ್ಷದ ವಯೋವೃದ್ಧರವರು. ಅಮ್ಮನವರ ಮಹಾನ್ ಆರಾಧಕರು. ಪರಮಸಾತ್ವಿಕರು, ಅಮ್ಮನವರೇ ತನಗೆ ಸರ್ವಸ್ವವೆಂದು ಹುಟ್ಟಿನಿಂದಲೂ ಆಕೆಯ ಸೇವೆಯನ್ನೇ ಮಾಡಿದವರು. ಶಕ್ತಿ ಆರಾಧನೆಯ ಬಗೆಗಿನ ಭಯವನ್ನು ಹೋಗಲಾಡಿಸಲು ಯತ್ನಿಸಿವರು. ಶಕ್ತಿ ಎಂದರೆ ತಾಯಿ, ಅವಳ ಆರಾಧನೆಯಿಂದ ಕೆಡುಕಾಗುವುದಿಲ್ಲ,...
ಶತ್ರುಗಳ ನಿರ್ಮೂಲನೆ ಮಾಡಲು ಬ್ರಾಹ್ಮ ಹಾಗೂ ಕ್ಷಾತ್ರ ತೇಜದ ಉತ್ಕೃಷ್ಟ ಉಪಯೋಗ ಮಾಡುವ ಶ್ರೇಷ್ಠತಮ ಯೋಧರ ಉತ್ತಮವಾದ ಉದಾಹರಣೆಯೆಂದರೆ ಭಗವಾನ ಪರಶುರಾಮ ! ಅಗ್ರತಃ ಚತುರೋ ವೇದಾಃ ಪೃಷ್ಠತಃ ಸಶರಂ ಧನುಃ | ಇದಂ ಬ್ರಾಹ್ಮಮ್...
ಶ್ರೀಪಾದ ಶ್ರೀವಲ್ಲಭ ಚರಿತ್ರೆ ಅಧ್ಯಾಯ 5 ಮುಂದೆ ಶಂಕರಭಟ್ಟರು ಚಿತ್ತೂರಿನ ಬಳಿಯ ಕಾಣಿಪಾಕಗ್ರಾಮದ ವರಸಿದ್ಧಿವಿನಾಯಕ ದೇವಾಲಯಕ್ಕೆ ಬಂದರು,ಅಲ್ಲಿಗೆ ಬಂದ ನಾಲ್ಕು ನಾಯಿಗಳು ಅವರನ್ನು ತಿರುಮಲದಾಸನೆಂಬ ಶ್ರೀಪಾದವಲ್ಲಭರ ಭಕ್ತನ ಮನೆಗೆ ಕರೆದುಕೊಂಡು ಹೋದವು, ತಿರುಮಲದಾಸನು ಗುಂಟೂರು ಪ್ರಾಂತದಲ್ಲಿರುವ...
ಅವರು ಸರಿಸುಮಾರು ೮೫ ವರ್ಷದ ವೃದ್ಧ. ವಯೋಸಹಜ ತೊಂದರೆಗಳಿಂದಾಗಿ ಕಣ್ಣು ಕಾಣಿಸುತ್ತಿರಲಿಲ್ಲ. ಸಾತ್ವಿಕ ಸ್ವಭಾವದವರು. ಗ್ರಾಮದೇವತೆಯ ಮೇಲೆ ಅಚಲವಾದ ಭಕ್ತಿ ಹೊಂದಿದ್ದವರು. ತಮಗಷ್ಟು ವಯಸ್ಸಾಗಿದ್ದರೂ, ಕಣ್ಣು ಕಾಣದಾಗಿದ್ದರೂ, ಅಂದಾಜಿನ ಮೇಲೆ ಕೋಲೂರಿಕೊಂಡು ನಿತ್ಯ ಅಮ್ಮನವರ...