Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಯೋಗಸಾಧನೆ (Yoga Siddhi )

Published

on

 

ಯೋಗಸಾಧನೆ Yoga Siddhi :

Guru Mahime 12

ಆತ್ಮವನ್ನು ಅರಿಯುವುದೇ ಮೋಕ್ಷಕ್ಕೆ ಕಾರಣವಾಗುತ್ತದೆ• ಇದು ಮಾನವನು ಮುಖ್ಯವಾಗಿ ಪಡೆಯಬೇಕಾದುದು• ಯೋಗಸಾಧನೆಯ ಮುಖ್ಯ ಗುರಿ ಆತ್ಮವನ್ನು ಅರಿಯುವುದು• ಮನಸ್ಸು ಎಲ್ಲಿಯವರೆಗೆ ಈ ಪ್ರಪಂಚದ ವ್ಯವಹಾರಗಳಲ್ಲಿ ತೊಡಗಿರುವುದೋ ಅಲ್ಲಿಯವರೆಗೆ ಒಂದೆಡೆ ಕೇಂದ್ರೀಕೃತವಾಗಲು ಸಾಧ್ಯವಿಲ್ಲ• ಅದರಿಂದ ಸತ್ಯದ ಅರಿವು ದೊರೆಯುವುದಿಲ್ಲ• ಆದುದರಿಂದ ಯೋಗಸಾಧನೆ ಮನಸ್ಸಿನ ಹಿಡಿತಕ್ಕೆ ಅತಿ ಅಗತ್ಯವಾದುದು• ಶಾಸ್ತ್ರಗಳಲ್ಲಿ ವಿಧಿಸುವಂತೆ ಯಮ ಮತ್ತು ನಿಯಮಗಳನ್ನು ಅಭ್ಯಸಿಸುವುದರಿಂದ ಒಂದು ವಿಷಯದ ಬಗೆಗೆ ವೈರಾಗ್ಯವನ್ನು ಹೊಂದಬಹುದು• ಮನಸ್ಸನ್ನು ಹಿಡಿತದಲ್ಲಿರಿಸಿ ಏಕಾಗ್ರತೆಗೆ ತರಬಹುದು• ಆದ್ದರಿಂದ ಯೋಗಸಾಧನೆಯನ್ನು ಹಂತ-ಹಂತವಾಗಿ, ಕ್ರಮವಾಗಿ ಮಾಡಬೇಕು• ಅದರಿಂದ ವಿಶೇಷವಾದ ಫಲವು ದೊರೆಯುತ್ತದೆ• ಸತ್ಯಾನ್ವೇಷಣೆ ಮಾಡಲು ಬಯಸುವವರೆಲ್ಲರೂ ಮೋಕ್ಷವನ್ನು ಪಡೆಯಲು ಯೋಗಸಾಧನೆಯನ್ನು ಮಾಡಬೇಕು.

ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ
ಮಹಾ ಅನುಗ್ರಹ ಭಾಷಣದಿಂದಾಯ್ದಭಾಗ…

English version

Guru Mahime 12

Salvation is achieved after you get enlightenment•
Which is very important for all Human beings•
When your mind wanders in this material world, you cannot concentrate properly in this•
Then you will not experience the truth•
So Yoga is very important for developing concentration•
By practicing Yama & Niyama we can get detachment & have control on our mind•
So Yoga should be inculcated step by step•
Those who want the absolute truth or Enlightenment (Atmajnaana) should practice the Yoga•

An excerpt from the Anugraha Bhashana of Jagadguru Sri Bharathi Teertha Mahaswamiji

1 ಅಭಿಪ್ರಾಯ

1 Comment

  1. Hema Naresh deshpande

    June 20, 2017 at 5:17 am

    Padam pujayami to Holi feets of Sri Sri Sri Jagadguruji

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!