Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶಂಕರರ ಉಪದೇಶ (Shankaracharya’s Advice)

Published

on

 

 

ಶಂಕರರ ಉಪದೇಶ
Shankaracharya’s Advice

ಗುರು ಮಹಿಮೆ 14

ಶಂಕರರ ಉಪದೇಶ ಕೇವಲ ಒಂದು ಗುಂಪಿಗೇ ಸೀಮಿತವಲ್ಲ • ಅವರು ಎಲ್ಲಾ ದರ್ಶನಗಳನ್ನು ಉದ್ಧರಿಸಿದ ಮಹನೀಯರು• ಅವರ ಉಪದೇಶ ಇಡೀ ಮಾನವಕುಲಕ್ಕೆ ಸಂದ ಸಂದೇಶ• ಶಂಕರ ಭಗವತ್ಪಾದರು ಪಂಡಿತರಿಗೆ, ಸಂಸ್ಕೃತ ವಿಶಾರದರಿಗೇ ಸಂಕೀರ್ಣವೆನಿಸುವ ಪ್ರಕಾಂಡ ಗ್ರಂಥಗಳನ್ನು ರಚಿಸಿದ್ದಾರೆ• ಅದರಿಂದ ಸಾಮಾನ್ಯನಿಗೆ ಯಾವ ಉಪಯೋಗವೂ ಇಲ್ಲ- ಎಂಬ ವಾದವನ್ನು ಕೆಲವರು ಮಾಡುತ್ತಾರೆ•ಆದರೆ ಅದು ತಪ್ಪು• ಶಂಕರರ ಬದುಕೇ ಸಾಮಾನ್ಯ ಜನರಿಗೆ ಒಂದು ದಿವ್ಯ ಸಂದೇಶವಾಗಿದೆ• ಸದಾ ಭಗವಂತನ ನಾಮಸ್ಮರಣೆ ಮಾಡಲು ಶಂಕರಭಗವತ್ಪಾದರು ಹೇಳಿದರು• ಇನ್ನೊಬ್ಬರಿಗೆ ನಿನ್ನ ಶಕ್ತಿ ಇದ್ದಷ್ಟು ಸಹಾಯ ಮಾಡು ಎಂದೂ ಅವರು ಹೇಳಿದರು• ಹಾಗೆಯೇ ನಿಮ್ಮ ಸಮಯವನ್ನು ಸತ್ಸಂಗದಲ್ಲಿ ಕಳೆಯಿರಿ ಎಂದು ಭಗವತ್ಪಾದರು ಉಪದೇಶಿಸಿದರು• ಅವರ ಈ ಮೂರು ಉಪದೇಶಗಳು ಇಡೀ ಮನುಕುಲಕ್ಕೆ ಅನ್ವಯಿಸುವ ದಿವ್ಯ ಸ್ಫಟಿಕಗಳು•

-ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥಮಹಾಸ್ವಾಮಿಗಳವರು•
(ಜಗದ್ಗುರುಗಳ ಪ್ರವಚನದ ಆಯ್ದ ಭಾಗ)

English version

Guru Mahime 14

Acharya’s advice was not for only one group•
He was the great who uplifted all the systems of vedanta•
His message was universal•
Acharya authored many complex books on vedanta•
Many say that, it is of no use to a common man•
Acharya’s life itself is a great message to common people•
Acharya advised everyone to always indulge in namasmarana of the Lord•
He told to help other as much as possible•
Always spend your time in satsanga•
These are enough to show that his messages are universal•

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!