Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ವಿಜಯ ಗಣಪತಿ vijaya Gaṇapati

Published

on

ಕನ್ನಡ1 of 2
To Change Language, Click ← → (arrow) Button

ಧ್ಯಾನ ರೂಪ 14 ವಿಜಯ ಗಣಪತಿ
ವಿಜಯ ಗಣಪತಿಯ ಧ್ಯಾನ ಶ್ಲೋಕ

ಪಾಶಾಂಕುಶ ಸ್ವದಂತಾಮ್ರಫಲವಾನಾಖುವಾಹನಃ |
ವಿಘ್ನಂ ನಿಹಂತು ಸಃ ಸರ್ವಂ ರಕ್ತವರ್ಣೋ ವಿನಾಯಕಃ ||

ರಕ್ತವರ್ಣನಾಗಿರುವ ತನ್ನ ಚತುರ್ಭುಜಗಳಲ್ಲಿ ಪಾಶ,ಅಂಕುಶ,ದಂತ ಮಾವಿನ ಹಣ್ಣುಗಳನ್ನು ಹಿಡಿದು ಇಲಿಯ ಮೇಲೇರಿ ಹೋಗುತ್ತಿದ್ದಾನೆ.

ವಿನೂತನ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯಲು ವಿಜಯಗಣಪತಿಯ ಆರಾಧನೆಯು ಹೆಚ್ಚು ಉಪಯುಕ್ತವೆಂದು ಪರಿಗಣಿಸಲಾಗಿದೆ.

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!