Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶೃಂಗಗಿರಿಯ ಜೀವನ್ಮುಕ್ತ ಜಗದ್ಗುರುಗಳು 9. Jeevanmukta Jagadguru of Sringeri 9

Published

on

ಕನ್ನಡ1 of 2
To Change Language, Click ← → (arrow) Button

ಗುರು ಮಹಿಮೆ 34

ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ದರ್ಶನಕ್ಕೆ ಸದಾ ಭಕ್ತರ ದಂಡೆ ಹರಿದು ಬರುತ್ತಿತ್ತು.ಹೀಗೆ ಒಮ್ಮೆ ಭಕ್ತನೊಬ್ಬ ಬಂದು ಸಾಷ್ಟಾಂಗವೆರಗಿದ.ಗುರುದೇವರು ಆತನನ್ನು “ಸುಬ್ರಹ್ಮಣ್ಯ? ” ಎಂದು ಕೇಳಿದರು.ಆತ ವಿನಮ್ರನಾಗಿ ಆಶ್ಚರ್ಯದಿಂದ ಹೌದು ಮಹಾಸ್ವಾಮಿ ಎಂದ.

ಸಮೀಪದಲ್ಲಿದ್ದವರಿಗೆ ಆತ ಹಿಂದೆ ಗುರುಗಳನ್ನು ದರ್ಶನಗೈದಿದ್ದ,ಗುರವರ್ಯರಿಗೆ ಆತನ ಪರಿಚಯವು ಇರಬಹುದೆಂದು, ಸುಬ್ರಹ್ಮಣ್ಯ ಆತನ ನಾಮವಿರಬಹುದೆಂದು ಅನಿಸಿತು.ಆದರೆ ಅದು ಹಾಗಾಗಿರಲಿಲ್ಲ.ಆತನ ಆರಾಧನ ದೇವತೆಯು “ಸುಬ್ರಹ್ಮಣ್ಯ”ನಾಗಿದ್ದ.ಗುರುವರ್ಯರು ಪ್ರತಿಯೊಬ್ಬರನ್ನೂ ಪ್ರತಿಯೊಂದನ್ನು ಅರಿತಿರುತ್ತಿದ್ದರು.

ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ಚರಿತೆಯಿಂದ ಆಯ್ದಾಭಾಗ ಇದಾಗಿದೆ.

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!