ಧ್ಯಾನ ರೂಪ 11 ಹೇರಂಬ ಗಣಪತಿ
ಹೇರಂಬ ಗಣಪತಿಯ ಶ್ಲೋಕ
ಅಭಯವರದಹಸ್ತಂ ಪಾಶದಂತಾಕ್ಷ ಮಾಲಾ ಸೃಣಿ ಪರಶು ದಧಾನಂ ಮುದ್ಗರಂ ಮೋದಕಂ ಚ |
ಫಲಮಧಿಗತಸಿಂಹಃ ಪಂಚಮಾತಂಗವಕ್ತ್ರೋ ಗಣಪತಿರತಿಗೌರಃ ಪಾತು ಹೇರಂಬನಾಮಾ |
ಮೇಲಿನ ಶ್ಲೋಕದ ತಾತ್ಪರ್ಯ
ದಶ ಕರಗಳಲ್ಲಿ ಅಭಯಮುದ್ರೆ,ಅಕ್ಷರಮಾಲೆ,ಮುದ್ಗರ,ಗದೆ,ಪಾಶ,ಅಂಕುಶ,ದಂತ,ಕೊಡಲಿ,ಹಣ್ಣು,ಮೊದಕ ಹೇರಂಬ ಗಣಪತಿ ಹೊಂದಿದ್ದಾನೆ.
ಪಂಚಮುಖನಾಗಿ,ಸಿಂಹವಾಹನ ಹೊಂದಿರುವ ಬಿಳಿ ಬಣ್ಣದ ಹೇರಂಬ ಗಣಪತಿಯ ಆರಾಧನೆಯು ಕಾರ್ಯವನ್ನು ಸಾಧಿಸಲು ಧೈರ್ಯದೊಂದಿಗೆ ಸೂಕ್ತವಾದ ಜ್ಞಾನವನ್ನು ಪಡೆಯಲು ಹೆಚ್ಚು ಉಪಯುಕ್ತವೆಂದು ಪರಿಗಣಿಸಲಾಗಿದೆ.
Abhinav Sanathan
August 12, 2017 at 5:15 pm
Nice