Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಗುರು ಮಹಿಮೆ -3 (Gurumahime -3)

Published

on

Kannada Version

ಗುರು ಮಹಿಮೆ 3

ಅಭಿನವ ಶಂಕರ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳು

ಅವತಾರ(ಜನನ)
ಪೈಂಗಳ ಸಂವತ್ಸರದ ಫಾಲ್ಗುಣ ಬಹುಳ ಏಕಾದಶಿಯ ದಿವಸ (24/02/1858) ಗುರುಗಳು ಮೈಸೂರಿನಲ್ಲಿ ಅವತರಿಸಿದರು.
ಮಾತಾಪಿತೃಗಳಿಂದ(ತಂದೆ-ಶ್ರೀ ಕುಣಿಗಲ್ ರಾಮಶಾಸ್ತ್ರೀಗಳು, ತಾಯಿ-ಲಕ್ಷ್ಮಮ್ಮ)ಶ್ರೀ ಶಿವಸ್ವಾಮಿ ಎಂದು ನಾಮಕರಣ.

ಪರಿವ್ರಾಜ್ಯ (ಸನ್ಯಾಸ ಸ್ವೀಕಾರ)
ಶ್ರೀ ಶಿವಾಸ್ವಾಮಿಗಳಿಗೆ 1868 ರ ಆಷಾಡ ಬಹುಳ ಷಷ್ಠೀಯಂದು ಸನ್ಯಾಸವನ್ನು ಜಗದ್ಗುರು ಶ್ರೀ ವೃದ್ಧನೃಸಿಂಹಭಾರತೀ ಮಹಾಸ್ವಾಮಿಗಳು ನೀಡಿ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಎಂಬ ಯೋಗನಾಮವನ್ನು ಅನುಗ್ರಹಿಸಿದರು.

ವಿದೇಹಕೈವಲ್ಯ(ದೇಹ ಬಿಟ್ಟದ್ದು)
ಶ್ರೀ ಪರೀಧಾವೀ ಸಂವತ್ಸರದ ಚೈತ್ರ ಶುದ್ಧ ಬಿದಿಗೆ ಬುಧವಾರದಂದು (20/03/1912) ಗುರುವರ್ಯರು ಬೆಳಗ್ಗೆ 11 ಗಂಟೆಗೆ ಯೋಗಾರೂಢರಾಗಿ ಪದ್ಮಾಸನದಲ್ಲಿರುವಾಗಲೇ ಭೌತಿಕದೇಹವನ್ನು ತ್ಯಜಿಸಿ ವಿಶ್ವ ವ್ಯಾಪಕರಾದರು.ನರಸಿಂಹ ವನದ ಅವರ ಆಶ್ರಮದ ಸಮೀಪದಲ್ಲಿಯೇ ಅವರ ಅಧಿಷ್ಠಾನ ನಿರ್ಮಿಸಲಾಗಿದೆ.ಅನೇಕ ವರ್ಷಗಳಿಂದ ಅವರು ಪೂಜಿಸುತ್ತಿದ್ದ ನರ್ಮದಾ ಬಾಣಲಿಂಗವನ್ನು ಅವರ ಸಮಾಧಿಯ ಮೇಲೆ ಲಿಂಗಪ್ರತಿಷ್ಠೆ ಮಾಡಲಾಯಿತು.1916 ರಲ್ಲಿ ಇವರ ಅಧಿಷ್ಠಾನದ ಕುಂಭಾಭಿಷೇಕವನ್ನು
ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ನೆರವೇರಿಸಿದರು.

ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಪೀಠದಲ್ಲಿ ವಿರಾಜಮಾನರಾಗಿ ತಮ್ಮ ತಪಃಶಕ್ತಿಯಿಂದ ಅಭಿನವ ಶಂಕರರು ಎಂದು ಪ್ರಖ್ಯಾತರಾದ ಇವರ ಮಹಿಮೆ ಅಪಾರವಾದದು.

ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳ ಜೀವನ ಚರಿತ್ರೆಯ ಆಯ್ದ ಕೆಲವು ಪ್ರಮುಖ ಘಟನೆಗಳೊಂದಿಗೆ ಗುರುಗಳ ಸ್ಮರಣೆಗೈಯುತ್ತಾ….

English Version:

Guru Mahime 3
Abhinava Shankara Jagadguru Sri Sacchidananda Shivabhinava Nrusimha Bharathi Mahaswamiji

Avatara :
Mahaswamiji was born on phalguna bahula Ekadashi (24/02/1858) of Pingala samvatsara at Mysuru to Sri Kunigal Rama Shastry & smt. Lakshmamma & was named as Shivaswamy.

Sannyasa :
Shivaswamy embraced sannyasa from Jagadguru Sri vruddha Narasimha Bharathi Mahaswamiji in 1868 on Ashadha bahula shasti & was given yogapatta as Sacchidananda Shivabhinava Nrusimha Bharathi.

Videhamukti :
In the year paridhavi samvatsara on Chaitra shuddha dwiteeya, Wednesday (29/03/1912) Mahaswamiji attained oneness with the parabrahma, while he was deeply engrossed in yoga.
His Adhishtana was erected at Narasimhavana just besides his Ashrama.
A Narmada Banalinga which was worshipped regularly by the Mahaswamiji himself, was consecrated on the Adhishtana.
The Kumbhabhisheka of his Adhishtana was performed by Jagadguru Sri Chandrasekhara Bharathi Mahaswamiji in 1916.

The Mahaswamiji was widely considered as the reincarnation of Acharya Shankara due to his immense achievements & similarities.
Thus He was popularly known as Abhinava Shankara.

Remembering the Great Sage Jagadguru Sri Sacchidananda Shivabhinava Nrusimha Bharathi Mahaswamiji’s important moments of his holy life….

श्री भवानी समेतं भजे मलहानिकरेश्वरम्।

3 ಅಭಿಪ್ರಾಯಗಳು

3. ಅಭಿಪ್ರಾಯಗಳು

  1. Sanjay

    May 28, 2017 at 6:46 am

    Nice write up

    • admin

      May 28, 2017 at 7:52 am

      Ty

  2. uma

    July 18, 2017 at 6:58 pm

    thank you for these articles that you have so nicely translated into English. For non Kannada people like me, it is a boon.
    I enjoy reading these articles slowly, one by one. It feels like praying.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!